ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಓದು ಪದದ ಅರ್ಥ ಮತ್ತು ಉದಾಹರಣೆಗಳು.

ಓದು   ಕ್ರಿಯಾಪದ

ಅರ್ಥ : ಶಿಕ್ಷಣ ಅಥವಾ ಜ್ಞಾನವನ್ನು ಪ್ರಾಪ್ತಿ ಮಾಡಿಕೊಳ್ಳಲು ಗ್ರಂಥ ಮುಂತಾದವುಗಳನ್ನು ನೋಡುವ ಅಥವಾ ಓದುವ ಪ್ರಕ್ರಿಯೆ

ಉದಾಹರಣೆ : ಪರೀಕ್ಷೆಯ ಮುನ್ನ ಅವನು ಪ್ರತಿಯೊಂದು ವಿಷಯವನ್ನು ಚನ್ನಾಗಿ ಓದಿದ.

ಸಮಾನಾರ್ಥಕ : ಅಧ್ಯಯನ ಮಾಡು


ಇತರ ಭಾಷೆಗಳಿಗೆ ಅನುವಾದ :

शिक्षा या ज्ञान प्राप्त करने के लिए ग्रंथ आदि कई बार देखना।

परीक्षा से पूर्व उसने हर विषय को अच्छी तरह पढ़ा।
अध्ययन करना, पढ़ना

Learn by reading books.

He is studying geology in his room.
I have an exam next week; I must hit the books now.
hit the books, study

ಅರ್ಥ : ಬರೆದಿರುವ ಶಬ್ಧ ಅಥವಾ ವಾಕ್ಯಗಳನ್ನು ಉಚ್ಚರಿಸುವ ಕ್ರಿಯೆ

ಉದಾಹರಣೆ : ಮೋಹಿತನು ತನ್ನ ತಂದೆಯ ಪತ್ರವನ್ನು ಓದುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

लेख या लिखावट के शब्दों का उच्चारण करना।

मोहित अपने पिता का पत्र पढ़ रहा है।
उचरना, पढ़ना, बाँचना

Interpret something that is written or printed.

Read the advertisement.
Have you read Salman Rushdie?.
read

ಅರ್ಥ : ಶಿಕ್ಷಕಣವನ್ನು ಪಡೆಯುವಂತಹ ಕ್ರಿಯೆ

ಉದಾಹರಣೆ : ಮದುವೆಯಾದ ನಂತರವೂ ಕೂಡ ಶೀಲಾ ಓದುತ್ತಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

शिक्षा ग्रहण करना।

शादी हो जाने के बाद भी शीला पढ़ रही है।
पढ़ना, पढ़ाई करना

Educate in or as if in a school.

The children are schooled at great cost to their parents in private institutions.
school

ಅರ್ಥ : ಪುಸ್ತಕ, ಲೇಖನ, ಸಮಾಚಾರ ಪತ್ರಿಕೆಯನ್ನು ಗಮನಕೊಟ್ಟು ಓದುವ ಪ್ರಕ್ರಿಯೆ

ಉದಾಹರಣೆ : ಇಂದಿನ ಪತ್ರಿಕೆಯನ್ನು ನೀವು ಓದಿರಬೇಕು

ಸಮಾನಾರ್ಥಕ : ನೋಡು


ಇತರ ಭಾಷೆಗಳಿಗೆ ಅನುವಾದ :

पुस्तक, लेख, समाचार आदि ध्यान से न पढ़ना।

आज का अखबार तो आपने देखा होगा।
देखना, नजर डालना, नज़र डालना

ಓದು   ನಾಮಪದ

ಅರ್ಥ : ಜ್ಞಾನವಿರುವಿಕೆಯನ್ನು ಸೂಚಿಸುವುದು

ಉದಾಹರಣೆ : ಅವರು ನನಗೆ ವಿದ್ಯೆ ನೀಡಿದ ಗುರುಗಳು.

ಸಮಾನಾರ್ಥಕ : ಜ್ಞಾನ, ತಿಳುವಳಿಕೆ, ಪಾಂಡಿತ್ಯ, ವಿದ್ಯೆ


ಇತರ ಭಾಷೆಗಳಿಗೆ ಅನುವಾದ :

ज्ञान होने का भाव या ज्ञानी होने की अवस्था।

आप अपनी विद्वत्ता का प्रदर्शन यहाँ मत कीजिए।
विद्वत्ता के बल पर शंकराचार्य ने लुप्त हो रहे हिन्दू धर्म को बचाया।
पंडिताई, पांडित्य, विज्ञता, विज्ञत्व, विद्वत्ता, विद्वत्व